ದೇಶಮೋದಿ ಜತೆ ಫೋನ್ನಲ್ಲಿ ಆಕ್ಸಿಜನ್ ಸಮಸ್ಯೆ ಚರ್ಚಿಸಲು ಯತ್ನಿಸಿದೆ, ಆದರೆ ಅವರು ಚುನಾವಣೆಯಲ್ಲಿ ಬ್ಯುಸಿ: ಉದ್ಧವ್ ಠಾಕ್ರೆ
ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದೆ. ಆದರೆ ಅವರು ಪಶ್ಚಿಮ ಬಂಗಾಳ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದರಿಂದ...