ರಾಜ್ಯಬನ್ನೇರುಘಟ್ಟದಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಅಕ್ವೇರಿಯಂ ನಿರ್ಮಾಣ: ಸಿಎಂ ಶಿವಕುಮಾರ್ ಅನುಮೋದನೆಗಾಗಿ ಕಾಯುತ್ತಿರುವ BBP!
ಯೋಜನೆಗೆ ಸರ್ಕಾರದ ಅನುಮೋದನೆ ದೊರೆತ ನಂತರ ಟೆಂಡರ್ಗಳನ್ನು ಕರೆಯಬಹುದು. ಸದ್ಯ ಫೈಲ್ಗೆ ಸಚಿವ ಸಂಪುಟ ಮತ್ತು ಮುಖ್ಯಮಂತ್ರಿಗಳ ಅನುಮೋದನೆಯ ಅಗತ್ಯವಿದೆ. ಶನಿವಾರ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯ ಅನುಮೋದನೆಯನ್ನು ಪಡೆಯಲಾಯಿತು.