ಆಕ್ಲಂಡ್

ಸ್ಟಂಪ್ಸ್ ಹಿಂದಿದ್ರೆ ಬ್ಯಾಟಿಂಗ್ ಗೆ ನೆರವು- ಕೆಎಲ್ ರಾಹುಲ್
ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಮಾಡುವುದು ತ್ರಾಸದಾಯಕ ಕೆಲಸ. ಆದರೆ, ಹೆಚ್ಚುವರಿಯಾಗಿ ನೀಡಿರುವ ಹೊಣೆಗಾರಿಕೆಯನ್ನು ಪ್ರೀತಿಸುವುದಾಗಿ ಹೇಳುವ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ , ಇದರಿಂದ ತಮ್ಮಲ್ಲಿರುವ ಉತ್ತಮವಾದದ್ದು ಹೊರಬರಲಿದೆ ಎಂದಿದ್ದಾರೆ.

ಸಡಗರ, ಸಂಭ್ರಮದಿಂದ 2019 ಬರಮಾಡಿಕೊಂಡ ನ್ಯೂಜಿಲ್ಯಾಂಡ್
ದೇಶದಲ್ಲಿ ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವಂತೆ ನ್ಯೂಜಿಲ್ಯಾಂಡ್ ನಲ್ಲಿ ಈಗಾಗಲೇ 2018ಕ್ಕೆ ವಿದಾಯ ಹೇಳಿ 2019ನ್ನು ಸಡಗರ, ಸಂಭ್ರಮದಿಂದ ಸ್ವಾಗತಿಸಲಾಗಿದೆ.

