ಕ್ರಿಕೆಟ್"ವಿರಾಟ್ಗೆ ಯಾವಾಗ ಹೇಗೆ ಆಟ ಆಡಬೇಕು ತಿಳಿದಿದೆ": ಕೊಹ್ಲಿ ಬಗ್ಗೆ ದ್ರಾವಿಡ್ ಮೆಚ್ಚುಗೆ
ವಿರಾಟ್ ಕೊಹ್ಲಿ ಕ್ರಿಕೆಟ್ ಕ್ರೀಡೆಯನ್ನು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದು, ಆ ಮೂಲಕ ಯಾವಾಗ ನಿಯಂತ್ರಣ ಮಾಡಬೇಕು, ಯಾವಾಗ ಆಕ್ರಮಣಕಾರಿಯಾಗಿ ಆಡಬೇಕು ಎಂಬುದನ್ನು ಸುಲಭವಾಗಿ ಗ್ರಹಿಸುತ್ತಾರೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.