ವಾಣಿಜ್ಯಭಾರತದಲ್ಲಿ ಸೇವೆ ಪ್ರಾರಂಭಿಸುವುದಕ್ಕಾಗಿ 72 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಖರೀದಿಗೆ ಮುಂದಾದ ಆಕಾಸ ಏರ್' ಬ್ರ್ಯಾಂಡ್
ದೇಶದ ಖ್ಯಾತ ಷೇರು ಮಾರುಕಟ್ಟೆ ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ'ರ "ಆಕಾಶ್ ಏರ್" ಸಂಸ್ಥೆ ಅಮೆರಿಕ ಮೂಲದ ಬೋಯೀಂಗ್ ಸಂಸ್ಥೆಯ 737 ಮ್ಯಾಕ್ಸ್ ನ 72 ವಿಮಾನಗಳನ್ನು ಖರೀದಿಸುತ್ತಿದೆ.