ಭಾರತೀಯ ಮೂಲದ ಎಂಜಿನಿಯರ್ ಆಕಾಶ್ ಬೊಬ್ಬ ಸುದ್ದಿಯಲ್ಲಿದ್ದಾರೆ. ಎಲೋನ್ ಮಸ್ಕ್ ಅವರ ಸರ್ಕಾರಿ ದಕ್ಷತೆ ಇಲಾಖೆ (DOGE) ನೇಮಕ ಮಾಡಿಕೊಂಡ ಆರು ಯುವ ಎಂಜಿನಿಯರ್ಗಳಲ್ಲಿ ಆಕಾಶ್ ಒಬ್ಬರು.