ಆಕಾಶ್ ನಾಗಪಾಲ್

ಆಕಾಶ್ ಚೊಚ್ಚಲ ಸಿನೆಮಾಗೆ ಮರುಜೀವ ತುಂಬಿದ ಯೋಗರಾಜ್ ಭಟ್
ನೂತನ ನಟ ಆಕಾಶ್ ನಾಗಪಾಲ್ ಪಾದಾರ್ಪಣೆ ಮಾಡಬೇಕಿದ್ದ ಸಿನೆಮಾದ ಸ್ಕ್ರಿಪ್ಟ್, ತಾರಾಗಣ ಮತ್ತು ತಂತ್ರಜ್ಞರ ತಂಡವನ್ನು ನಿರ್ದೇಶಕ ಯೋಗರಾಜ್ ಭಟ್ ಬಹುತೇಕ ಅಂತಿಮಗೊಳಿಸಿದ್ದರು.

ಮತ್ತೆ ಲವ್ ಟ್ರ್ಯಾಕಿಗೆ ಯೋಗರಾಜ್
'ಲವ್ ಸ್ಟೊರಿಗಳಿಗೆ" ಮಾಂತ್ರಿಕ ದೃಶ್ಯ ಸ್ಪರ್ಶ ನೀಡುವ ಮಳೆ ನಿರ್ದೇಶಕ ಯೋಗರಾಜ್ ಭಟ್ ಮತ್ತೆ ಅದೇ ಟ್ರ್ಯಾಕಿಗೆ ಹಿಂದಿರುಗಿದ್ದಾರಂತೆ.

