ದೇಶಜಮ್ಮು-ಕಾಶ್ಮೀರ: ಆಕಸ್ಮಿಕ ಸ್ಫೋಟದಲ್ಲಿ ಸೇನಾ ಕ್ಯಾಪ್ಟನ್, ನೈಬ್ ಸುಬೇದಾರ್ ಸಾವು
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಪೊಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಆಕಸ್ಮಿಕ ಗ್ರೇನೆಡ್ ಸ್ಫೋಟದಿಂದ ಸೇನಾ ಕ್ಯಾಪ್ಟನ್ ಹಾಗೂ ನೈಬ್ ಸುಬೇದಾರ್ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.