ರಾಜ್ಯಕೋಲಾರದಿಂದ ತಪ್ಪಿಸಿಕೊಂಡಿದ್ದ ಕೊರೋನಾ ಸೋಂಕಿತ ಆಂಧ್ರಪ್ರದೇಶದಲ್ಲಿ ಪತ್ತೆ!
ಮಂಡ್ಯ ಮೂಲದ ವ್ಯಕ್ತಿ ಕೋಲಾರದ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ, ಆತನಿಗೆ ಕೊರೋನಾ ಪರೀಕ್ಷೆ ಮಾಡಲಾಗಿ ಆತನಿಗೆ ಕೊರೋನಾ ಪಾಸಿಟಿವ್ ಬಂದಿತ್ತು, ಅದಾದ ನಂತರ ಆತ ಚಿಕಿತ್ಸೆಗೆ ದಾಖಲಾಗದೇ ಜೂನ್ 6ರಂದು ಫೋನ್ ಸ್ವಿಚ್ಚ್ ಆಪ್ ಮಾಡಿ ನಾಪತ್ತೆಯಾಗಿದ್ದ.