ದೇಶಹೈಕೋರ್ಟ್ ನ್ಯಾಯಾಧೀಶರು ಹಾಗೂ ನ್ಯಾಯಾಂಗ ವಿರುದ್ಧ ಅವಹೇಳಕಾರಿ ಹೇಳಿಕೆ: ಸಿಬಿಐನಿಂದ ಮತ್ತೂ 5 ಆರೋಪಿಗಳ ಬಂಧನ
16 ಆರೋಪಿಗಳಲ್ಲಿ ಐವರು ವಿದೇಶದಲ್ಲಿದ್ದು ಅವರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನಗಳು ನಡೆದಿದೆ. ಈ ಹಿಂದೆ ನ್ಯಾಯಾಂಗ ವಿರುದ್ಧದ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಿಂದ ಸಿಬಿಐ ಡಿಲೀಟ್ ಮಾಡಿಸಿತ್ತು.