ದೇಶಆಂಧ್ರ ಪ್ರದೇಶ ಕೃಷಿ ಸಚಿವ ಕಾಕನಿಗೆ ಕಾಲ್ ಮಾಡಿ ಸಾಲ ಮರುಪಾವತಿಗಾಗಿ ಒತ್ತಾಯಿಸಿದ ಏಜೆಂಟ್ಗಳ ಬಂಧನ
ನೆಲ್ಲೂರು ನಿವಾಸಿಯೊಬ್ಬರು ಮೊಬೈಲ್ ಆ್ಯಪ್ ಮೂಲಕ ಪಡೆದ ಸಾಲವನ್ನು ಮರುಪಾವತಿಸುವಂತೆ ಆಂಧ್ರ ಪ್ರದೇಶ ಕೃಷಿ ಸಚಿವ ಕಾಕಣಿ ಗೋವರ್ಧನರೆಡ್ಡಿ ಅವರ ಆಪ್ತ ಸಹಾಯಕ ಚೆರುಕುರಿ ಶಂಕರಯ್ಯ ಅವರಿಗೆ ಬೆದರಿಕೆ ಹಾಕಿದ ಆರೋಪದ...