ವಿದೇಶಈ ದಶಕದ ಅಂತ್ಯಕ್ಕೆ AI ನಮ್ಮನ್ನೆಲ್ಲಾ ಕೊಲ್ಲುತ್ತೆ: Anthropic ಸಂಶೋಧಕ ರಾಜೀನಾಮೆ!
"AI ನ್ನು ನಿರ್ಮಿಸುವ ಜನರು ದಶಕದ ಅಂತ್ಯದ ವೇಳೆಗೆ ಅದು ನಮ್ಮೆಲ್ಲರನ್ನೂ ಕೊಲ್ಲಬಹುದು ಎಂದು ಪ್ರಾಮಾಣಿಕವಾಗಿ ನಂಬುತ್ತಾರೆ" ಎಂದು ಅವರು X ನಲ್ಲಿ ಪೋಸ್ಟ್ನಲ್ಲಿ ಹೇಳಿದರು. "ಇದು ಮಾರ್ಕೆಟಿಂಗ್ ಸ್ಟಂಟ್ ಅಲ್ಲ," ಜಾಕೋಬ್ ಕಾಕ್ಸನ್ ಹೇಳಿದ್ದಾರೆ.