ರಾಜಕೀಯಬಿಜೆಪಿಯಲ್ಲಿ ಮುಗಿಯದ 'ಅಂತರ್ಯುದ್ಧ'; ತಣಿಯದ 'ಬೇಗುದಿ': ಆಂತರಿಕ ಸಂಘರ್ಷಕ್ಕೆ ಹೊಸ ತಿರುವು ನೀಡಿದ ಶಾಸಕರ ಟ್ವೀಟ್!
ಪಕ್ಷದೊಳಗೆ ಏನೂ ನಡೆಯುತ್ತಿಲ್ಲ; ಯಡಿಯೂರಪ್ಪ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿಯ ಎಲ್ಲ ನಾಯಕರು ಬಹಿರಂಗವಾಗಿ ಉದ್ಘೋಷ ಮಾಡುತ್ತಿದ್ದರೂ ಒಳಗಡೆ ‘ತುಮುಲ–ಅಸಹನೆ’ಯ ಕುದಿ ತಣ್ಣಗಾಗಿಲ್ಲ.