ವಿದೇಶಫ್ರಾನ್ಸ್ ಆಂತರಿಕ ತುರ್ತು ಪರಿಸ್ಥಿತಿ ಮತ್ತೆ 3 ತಿಂಗಳ ಅವಧಿಗೆ ವಿಸ್ತರಣೆ
ಗುರುವಾರ ರಾತ್ರಿ ನೈಸ್ ನಗರದ ಮೇಲೆ ಉಗ್ರಗಾಮಿಯೊಬ್ಬ ನಡೆಸಿದ ಭೀಕರ ದಾಳಿ ಬೆನ್ನಲ್ಲೇ ಈ ಹಿಂದೆ ಪ್ಯಾರಿಸ್ ದಾಳಿ ಬಳಿಕ ಫ್ರಾನ್ಸ್ ನಲ್ಲಿ ಹೇರಲಾಗಿದ್ದ ಆಂತರಿಕ ತುರ್ತು ಪರಿಸ್ಥಿತಿಯನ್ನು ಮತ್ತೆ 3 ತಿಂಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ..