ಆಂಡಿ ಮರ್ರೆ

ರೋನಿಕ್, ಮರ್ರೆ ಕ್ವಾರ್ಟರ್ ಫೈನಲ್ ಗೆ
ಮಾಜಿ ಚಾಂಪಿಯನ್ ಸ್ವಿಟ್ಜರ್ಲೆಂಡ್ ನ ಆಟಗಾರ ಸ್ಟಾನಿಸ್ಲಾಸ್ ವಾವ್ರಿಂಕಾ ಸವಾಲಿಗೆ ತೆರೆಬಿದ್ದಿದೆ.

4ನೇ ಸುತ್ತು ಪ್ರವೇಶಿಸಿದ ಆಂಡಿ ಮರ್ರೆ
ವಿಶ್ವದ 3ನೇ ಶ್ರೇಯಾಂಕಿತ ಟೆನಿಸ್ ಆಟಗಾರ ಬ್ರಿಟನ್ ನ ಆಂಡಿ ಮರ್ರೆ ವಿಂಬಲ್ಡನ್ ಟೂರ್ನಿಯಲ್ಲಿ 4ನೇ ಸುತ್ತು ಪ್ರವೇಶಿಸಿದ್ದಾರೆ.

ಫೆಡರರ್, ನಡಾಲ್ ಜಯದ ಮುನ್ನುಡಿ
ವಿಶ್ವದ ಪ್ರಮುಖ ಟೆನ್ನಿಸಿಗರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.

