ವಿದೇಶ16 ವರ್ಷಗಳ ಅಂಜೆಲಾ ಮರ್ಕೆಲ್ ಆಡಳಿತ ಯುಗ ಅಂತ್ಯ: ಜರ್ಮನಿಗೆ ನೂತನ ಚಾನ್ಸೆಲರ್
ಜಾಗತಿಕ ಆರ್ಥಿಕ ಬಿಕ್ಕಟ್ಟು, ಯುರೋಪಿನ ಸಾಲದ ಬಿಕ್ಕಟ್ಟು, ವಲಸೆ ಸಮಸ್ಯೆ ಹಾಗೂ ಕೊರೊನಾ ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೇಯ ಅವರದು. ಜರ್ಮನಿಯ ನೂತನ ಚಾನ್ಸೆಲರ್ ಆಗಿ ಒಲಾಫ್ ಶೊಲೊಜ್ ಅಧಿಕಾರ ಸ್ವೀಕರಿಸಿದ್ದಾರೆ.