ಆಂಜನೇಯ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಮಾಜ್: ಹಿಂದೂಗಳಂತೆ ಅವರು ನಾಮಹಾಕಿ ತಟ್ಟೆ ಹಿಡಿಯಲ್ಲ; ಮಾಜಿ ಸಚಿವ ಆಂಜನೇಯ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದ ವಿಚಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮುಸ್ಲಿಂರು ಸಾಲಾಗಿ ನಿಂತು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಒಳಮೀಸಲಾತಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬರದಂತೆ ಸರ್ಕಾರ ಖಚಿತಪಡಿಸಿಕೊಳ್ಳಬೇಕು: ಮಾಜಿ ಸಚಿವ ಎಚ್. ಆಂಜನೇಯ
ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಧ್ಯಕ್ಷತೆಯ ವಿಚಾರಣಾ ಆಯೋಗವು ಅತ್ಯಂತ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿತು. ಅಲೆಮಾರಿ ಸಮುದಾಯಗಳು ಅತ್ಯಂತ ಹಿಂದುಳಿದಿರುವ ಕಾರಣ, ಅವರಿಗೆ ಪ್ರತ್ಯೇಕ ಮೀಸಲಾತಿ ನೀಡುವಂತೆ ಆಯೋಗವು ಶಿಫಾರಸು ಮಾಡಿತ್ತು.

ಸಿಎಂ ಸಿದ್ದರಾಮಯ್ಯಗೆ ಮೊದಲಿದ್ದಷ್ಟು ಸ್ವಾತಂತ್ರ್ಯ ಈಗ ಇಲ್ಲ: ಮಾಜಿ ಸಚಿವ ಹೆಚ್.ಆಂಜನೇಯ
2013ರಿಂದ 2018ರ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿ ಬಡವರ, ಶೋಷಿತರ ಪಾಲಿಗೆ ಸುವರ್ಣ ಯುಗವಾಗಿತ್ತು. ಆ ಯುಗ ಇನ್ನು ಬರಲಾರದು ಎಂದು ಎನಿಸುತ್ತಿದೆ. ಸಿದ್ದರಾಮಯ್ಯ ಅವರಿಗೆ ಆಗ ಇದ್ದ ಸ್ವಾತಂತ್ರ್ಯ ಈಗ ಇಲ್ಲ ಎಂದು ಮಾಜಿ ಸಚಿವ ಎಚ್ ಆಂಜನೇಯ ಅವರು ಶುಕ್ರವಾರ ಹೇಳಿದರು.

'ಆಂಜನೇಯ ದಲಿತನೂ ಅಲ್ಲ, ಮುಸ್ಲಿಮನೂ ಅಲ್ಲ.. ಆತ ಜಾಟ್ ಸಮುದಾಯಕ್ಕೆ ಸೇರಿದವನು'
ಶ್ರೀರಾಮ ಧೂತ ಆಂಜನೇಯ ದಲಿತನೂ ಅಲ್ಲ, ಮುಸ್ಲಿಮನೂ ಅಲ್ಲ.. ಆತ ಜಾಟ್ ಸಮುದಾಯಕ್ಕೆ ಸೇರಿದವನು ಎಂದು ಉತ್ತರ ಪ್ರದೇಶದ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬನ್ನೇರುಘಟ್ಟ: ಬಿಳಿ ಹುಲಿಗೆ ಆಹಾರ ನೀಡಲು ತೆರಳಿದ್ದವರೆ ಹುಲಿಗೆ ಆಹಾರವಾದ್ರು!
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಹುಲಿಗಳಿಗೆ ಆಹಾರ ನೀಡಲು ತೆರಳಿದ್ದ ನೌಕರನೇ ಹುಲಿಗಳಿಗೆ ಆಹಾರವಾಗಿರುವ ದಾರುಣ...

ಹನುಮ ನಾಮ ಪ್ರಾಪ್ತಿ !!
ಕಡಿದಾದ ಪರ್ವತ ಹತ್ತುತ್ತಿದ್ದಾನೆ ಅಂಜನಾ ಪುತ್ರ. ದಾರಿಯಲ್ಲಿ ಸಿಕ್ಕ ಯಾವ ಯಾವುದೋ ಹಣ್ಣುಗಳನ್ನು ತಿಂದ. ಝರಿಯಲ್ಲಿ ನೀರೂ ಕುಡಿದ.

ಹೊಸ ಹೆಸರಿಗೊಂದು ಸ್ವಾರಸ್ಯ ಆರಂಭ!!
ಆಂಜನೇಯ ಬೆಳೆಯುತ್ತಿದ್ದಾನೆ, ಪುಟ್ಟ ಬಾಲಕ. ಅಪ್ಪನ ಅರಮನೆಯಲ್ಲಿಯೂ ಇರುತ್ತಿದ್ದ, ಅಮ್ಮನ ಆಶ್ರಮದಲ್ಲೂ. ಅಪ್ಪ ಕೇಸರಿ ವಾನರಾಧ್ಯಕ್ಷ. ಮೇರು ಪರ್ವತದಲ್ಲಿನ ಎಲ್ಲ ಕಪಿ ಮುಖ್ಯಸ್ಥ. ಮಹಾ ಸಮರ್ಥ....

ಸಂತ ಮಹಾಂತ ಮಾರುತಿ !!
ಮನೆ ದೇವರು ಮರುತ್. ಅಂದರೆ ಸಪ್ತ ವಾಯುಸ್ಕಂಧಗಳ ಒಟ್ಟು ಹೆಸರು. ಮರುತ್ತುಗಳನ್ನು ಪೂಜಿಸುವ ಮನೆತನ ಅದು. ವಾಯುವಿನಲ್ಲಿ, ಎಂದರೆ ಮರುತ್ತಿನಲ್ಲಿ ಸಂಕಲ್ಪ ಮಾಡಿ ಅಂಜನೆ-ಕೇಸರಿಯರು ತಪೋ ನಿರತರಾಗಿದ್ದಾರೆ. ವ್ರತ ಮುಗಿದಿದೆ, ಸಂಕಲ್ಪ ಸಿದ್ಧಿಸಿದೆ.

ಆಂಜನೇಯನಂತೆ ಬೆಟ್ಟ ಹೊತ್ತ ಸಂಸದ ಯೋಗಿ ಆದಿತ್ಯನಾಥ್ ಪೋಸ್ಟರ್
ಬಿಜೆಪಿ ಫೈರ್ ಬಾಂಡ್ ಖ್ಯಾತಿಯ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಜಿಲ್ಲಾ ಅಲ್ಪಾಸಂಖ್ಯಾತ ಘಟಕ ಆಂಜನೇಯನಂತೆ ಚಿತ್ರಿಸಿ ಪೋಸ್ಟರ್ ಹಾಕಿದೆ...

