ಜೀವನಶೈಲಿತುಟಿಗಳ ಮೂಲೆಗಳಲ್ಲಿ ಬಿರುಕು ಬಿಡುತ್ತಿದೆಯೇ? ಈ ರೋಗದ ಲಕ್ಷಣವಾಗಿರಬಹುದು...
ಆಂಗ್ಯುಲರ್ ಚೀಲೈಟಿಸ್ ಎಂದು ಕರೆಯಲ್ಪಡುವ ಉರಿಯೂತದ ಚರ್ಮದ ಕಾಯಿಲೆಯು ಬಾಯಿಯ ಮೂಲೆಗಳಲ್ಲಿ ಊದಿಕೊಂಡ, ಕೆಂಪು ಪ್ಯಾಚ್ ಗಳಿಗೆ ಕಾರಣವಾಗುತ್ತದೆ. ಇದು ಸಾಮಾನ್ಯವಾಗಿ ಗಂಭೀರ ಸಮಸ್ಯೆಗಳೇನು ಅಲ್ಲ. ಆದರೆ, ಆಹಾರ ಸೇವನೆ ವೇಳೆ ಸಮಸ್ಯೆ ಉಂಟು ಮಾಡುತ್ತದೆ.