ಕ್ರಿಕೆಟ್'ನಾವು ಕೀನ್ಯಾ, ಉಗಾಂಡಾ ಸೋಲಿಸಿದರೆ, ಭಾರತ ದೊಡ್ಡ ತಂಡಗಳ ವಿರುದ್ಧ ಗೆಲ್ಲುತ್ತಿದೆ'; ನಮ್ಮ ವ್ಯವಸ್ಥೆಯಲ್ಲಿ ದೋಷವಿದೆ ಎಂದ ಪಾಕ್ ಆಟಗಾರ
ಭಾರತದ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ ಮತ್ತೆ ಕಂಬ್ಯಾಕ್ ಮಾಡಿತು. ಇಲ್ಲದಿದ್ದರೆ, ಅವರು (ಭಾರತ) 275 ರತ್ತ ಸಾಗುತ್ತಿದ್ದರು. ಈಗ, ನೀವು ಪಾಕಿಸ್ತಾನದಲ್ಲಿ ಯಾವ ಮಟ್ಟದ ಕ್ರಿಕೆಟ್ ಆಡುತ್ತಿದ್ದೀರಿ? ಮತ್ತು ನೀವು ಇದನ್ನೇ ಮಾಡುತ್ತಲೇ ಇರುತ್ತೀರಿ.