ಅಹ್ಮದಾಬಾದ್ ವಿಮಾನ ದುರಂತ

Air India plane crash: ದುರಂತದಲ್ಲಿ ಪಾಲಿಸಿದಾರ, ನಾಮಿನಿ ಕೂಡ ಸಾವು.. ಗೊಂದಲದಲ್ಲಿ ವಿಮಾ ಕಂಪನಿ!
ಜೂನ್ 12 ರಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ 787-8 ಡ್ರೀಮ್‌ಲೈನರ್‌ನಲ್ಲಿದ್ದ 242 ಜನರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರು. ಈ ದುರಂತದಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು.

Air India Plane Crash: ಎರಡು ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದ್ದ Vijay Rupani; June 12 ಮೊದಲ ಆಯ್ಕೆಯಾಗಿರಲಿಲ್ಲ..., ಕೈಕೊಟ್ಟ ಲಕ್ಕಿ ನಂಬರ್!
ಏರ್ ಇಂಡಿಯಾ 787-8 ಡ್ರೀಮ್‌ಲೈನರ್‌ನಲ್ಲಿದ್ದ 242 ಜನರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಒಬ್ಬರು. ಈ ದುರಂತದಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 241 ಜನರು ಸಾವನ್ನಪ್ಪಿದ್ದಾರೆ.

Air India Plane Crash: ಸಾವಿನ ಸಂಖ್ಯೆ 274ಕ್ಕೆ ಏರಿಕೆ, ಹಾಸ್ಟೆಲ್ ವಿದ್ಯಾರ್ಥಿಗಳ ಸಾವಿನ ಸಂಖ್ಯೆ ಹೆಚ್ಚಳ!
ಈ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 274ಕ್ಕೆ ಏರಿಕೆಯಾಗಿದ್ದು, ಈ ಪೈಕಿ 241 ಮಂದಿ ವಿಮಾನದಲ್ಲಿದ್ದವರಾಗಿದ್ದರೆ, ಬಾಕಿ 33 ಮಂದಿ ಹೊರಗಿನವರಾಗಿದ್ದಾರೆ.

'ನಾನು ಜೀವಂತವಾಗಿದ್ದೇನೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ': ಬದುಕುಳಿದ Viswashkumar Ramesh ವಿಮಾನ ದುರಂತಕ್ಕೆ ಸಾಕ್ಷಿ
ಮೂಲತಃ ಡಿಯುನವರಾದ ವಿಶ್ವಾಶ್ ಕುಮಾರ್ ಎರಡು ದಶಕಗಳಿಗೂ ಹೆಚ್ಚು ಕಾಲ ಯುಕೆಯಲ್ಲಿ ನೆಲೆಸಿ ಅಲ್ಲಿಯ ಪ್ರಜೆಯಾಗಿದ್ದಾರೆ.

