ರಾಜ್ಯಮುಂಬಡ್ತಿ ಮೀಸಲು ವಿವಾದ: ಸುಪ್ರೀಂ ಆದೇಶ ಪಾಲಿಸದಿದ್ದರೆ, ಚುನಾವಣೆ ವೇಳೆ ತಿರುಗೇಟು; ಸರ್ಕಾರಿ ನೌಕರರ ಎಚ್ಚರಿಕೆ
'ಮುಂಬಡ್ತಿ ಮೀಸಲು ವಿವಾದದಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸದಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸರ್ಕಾರ ಹೇಗೆ ಪಾಠ ಕಲಿಸಬೇಕು ಎಂದು ಗೊತ್ತಿದೆ ಎಂದು ಸರ್ಕಾರಿ ನೌಕರರು ಎಚ್ಚರಿಕೆ ನೀಡಿದ್ದಾರೆ.