ಅಹಿಂದ ಮತಗಳು

BJP-CPI(M) ನಿಂದ ಅಲ್ಪಸಂಖ್ಯಾತರ ದೂರವಿಡುವ ಹುನ್ನಾರ: ಅಹಿಂದ ಮತಗಳ ಕ್ರೋಢೀಕರಣಕ್ಕಾಗಿ ಸಿದ್ದರಾಮಯ್ಯ ಕೇರಳ ಪ್ರವಾಸ!
ರಾಜಕೀಯ

BJP-CPI(M) ನಿಂದ ಅಲ್ಪಸಂಖ್ಯಾತರ ದೂರವಿಡುವ ಹುನ್ನಾರ: ಅಹಿಂದ ಮತಗಳ ಕ್ರೋಢೀಕರಣಕ್ಕಾಗಿ ಸಿದ್ದರಾಮಯ್ಯ ಕೇರಳ ಪ್ರವಾಸ!

ಆಲಪ್ಪುಳ ಲೋಕಸಭಾ ಸದಸ್ಯ ಮತ್ತು ರಾಹುಲ್ ಗಾಂಧಿಯವರ ಮ್ಯಾನ್ ಫ್ರೈಡೇ ಎಂದು ವೇಣುಗೋಪಾಲ್ ಪರಿಗಣಿಸಲ್ಪಟ್ಟಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ರಾಹುಲ್ ಗಾಂಧಿಯವರ ನಿರ್ಧಾರವನ್ನು ಪಾಲಿಸುವುದಾಗಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.

ಸಿದ್ದರಾಮಯ್ಯ ಹುಟ್ಟುಹಬ್ಬದ ಸಂಭ್ರಮ: ಅಹಿಂದ ಮತಗಳನ್ನು ಮತ್ತೆ ಸೆಳೆಯುವ ಪ್ರಯತ್ನ
ರಾಜಕೀಯ

ಸಿದ್ದರಾಮಯ್ಯ ಹುಟ್ಟುಹಬ್ಬದ ಸಂಭ್ರಮ: ಅಹಿಂದ ಮತಗಳನ್ನು ಮತ್ತೆ ಸೆಳೆಯುವ ಪ್ರಯತ್ನ

ದಾವಣಗೆರೆಯಲ್ಲಿ ತಮ್ಮ ನಾಯಕನ 75ನೇ ಜನ್ಮದಿನಾಚರಣೆ 'ಸಿದ್ದರಾಮೋತ್ಸವ'ವನ್ನು ಅದ್ಧೂರಿಯಾಗಿ ನೆರವೇರಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಲ್ಲಿ ನಿಷ್ಟೆ ಹೊಂದಿರುವವರು ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ.