ದೇಶAir India ವಿಮಾನ ಅಪಘಾತದ ಬಗ್ಗೆ 'ಅಗತ್ಯ' ಮಾಹಿತಿ ನಾವೇ ಪ್ರಕಟಿಸುತ್ತೀವಿ: ಅಂತಾರಾಷ್ಟ್ರೀಯ ಮಾಧ್ಯಮಗಳ 'ಬೇಜವಾಬ್ದಾರಿ' ವರದಿ ಕುರಿತು AAIB ಖಂಡನೆ!
ತನಿಖಾ ಪ್ರಕ್ರಿಯೆಯ ಸಮಗ್ರತೆಯನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಅಕಾಲಿಕ ನಿರೂಪಣೆಗಳನ್ನು ಹರಡುವುದನ್ನು ನಾವು ಸಾರ್ವಜನಿಕರು ಮತ್ತು ಮಾಧ್ಯಮಗಳು ತಡೆಯಬೇಕೆಂದು ಒತ್ತಾಯಿಸುತ್ತೇವೆ.