ವಿದೇಶAssad: 'ಮಧ್ಯಪ್ರಾಚ್ಯಕ್ಕೆ ಇದು ಐತಿಹಾಸಿಕ ದಿನ.. ಇಸ್ರೇಲ್ ನಿಂದಲೇ ಅಸ್ಸಾದ್ ದುರಾಡಳಿತ ಅಂತ್ಯ'- ಪ್ರಧಾನಿ ನೆತನ್ಯಾಹು
ನೆರೆಯ ಸಿರಿಯಾದಲ್ಲಿ ಬಶರ್ ಅಲ್-ಅಸ್ಸಾದ್ ಆಡಳಿತದ ಹಠಾತ್ ಪತನಕ್ಕೆ ಕಾರಣವಾದ ಘಟನೆಗಳ ಸರಪಳಿಯನ್ನು ಪ್ರಾರಂಭಿಸಿದ ಕೀರ್ತಿಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ತಮ್ಮದು ಎಂದು ಪ್ರತಿಪಾದಿಸಿದರು.