ಬಾಲಿವುಡ್3 ಗಂಟೆಗಳ ಬಕ್ವಾಸ್ ಚಿತ್ರ; ಅವಾಚ್ಯ ಭಾಷೆ ಬಿಟ್ಟರೇ ಮತ್ತೇನಿದೆ?: ಧುರಂಧರ್ 2 ಟೀಕಿಸಿದ ಅಸಾದುದ್ದೀನ್ ಓವೈಸಿ!
ಮಾರ್ಚ್ 19ರಂದು ಬಿಡುಗಡೆಯಾದ 'ಧುರಂಧರ್: ದಿ ರಿವೆಂಜ್' ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಹಿಟ್ ಆಗಿದೆ. ಆದರೆ ಅನೇಕರು ಇದನ್ನು ಪ್ರೊಪಗಾಂಡ ಎಂದು ಕರೆಯುತ್ತಿದ್ದಾರೆ. ಈ ಸಾಲಿಗೆ ಈಗ ಲೋಕಸಭಾ ಸಂಸದ ಮತ್ತು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಸೇರಿಕೊಂಡಿದ್ದಾರೆ.