ದೇಶಹೂಕೋಸು ಫೋಟೋ ಹಾಕಿ ಬಿಹಾರದ NDA ಗೆಲುವು ಸಂಭ್ರಮಿಸಿದ್ದೇಕೆ ಅಸ್ಸಾಂ ಬಿಜೆಪಿ ಸಚಿವ?: ಇದು ಅಶ್ಲೀಲ, ನಾಚಿಕೆಗೇಡಿನ ಪೋಸ್ಟ್- ಕಾಂಗ್ರೆಸ್ ಕೆಂಡ!
ಈ ಫೋಟೋ ಹಾಗೂ ಗೂಢಾರ್ಥದ ಬರಹ ತಕ್ಷಣಕ್ಕೆ ಯಾರಿಗೂ ಅರ್ಥವಾಗಿರಲಿಲ್ಲ. ಆದರೆ ಕ್ರಮೇಣ ಅದರ ಅರ್ಥ ಬಹಿರಂಗವಾಗಿದ್ದು ಕಾಂಗ್ರೆಸ್ ನ್ನು ಕೆರಳುವಂತೆ ಮಾಡಿದೆ.