ಅಸ್ಸಾಂ ವಿಧಾನಸಭಾ ಚುನಾವಣೆ 2026

ಅಸ್ಸಾಂ ಚುನಾವಣೆ: ಸಿಎಂ ಹಿಮಂತ ಬಿಸ್ವ ಶರ್ಮಾ ಪತ್ನಿ ಬಳಿ 3 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್? ವಿವಾದ ಸೃಷ್ಟಿ
ದೇಶ

ಅಸ್ಸಾಂ ಚುನಾವಣೆ: ಸಿಎಂ ಹಿಮಂತ ಬಿಸ್ವ ಶರ್ಮಾ ಪತ್ನಿ ಬಳಿ 3 ಮುಸ್ಲಿಂ ದೇಶಗಳ ಪಾಸ್‌ಪೋರ್ಟ್? ವಿವಾದ ಸೃಷ್ಟಿ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಮ್ಮ ಪತ್ನಿಯ ಪಾಸ್‌ಪೋರ್ಟ್‌ ಕುರಿತು ಕಾಂಗ್ರೆಸ್ ನೀಡಿದ ಮಾಹಿತಿಯಲ್ಲಿ 6 “ತಪ್ಪುಗಳಿವೆ” ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್‌ ಸೆಣಸಾಟ; ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಪರೀಕ್ಷೆ (ನೇರ ನೋಟ)
ಅಂಕಣಗಳು

ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್‌ ಸೆಣಸಾಟ; ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೂ ಪರೀಕ್ಷೆ (ನೇರ ನೋಟ)

ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್‌ನಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ, ತರುಣ್‌ ಗೊಗೊಯಿ ಅವರ ನೀಲಗಣ್ಣಿನ ಹುಡುಗ. ತರುಣ್‌ ಗೊಗೊಯಿ ನಂತರ ಹಿಮಂತ ಮುಖ್ಯಮಂತ್ರಿ ಗಾದಿ ಏರುವವರು ಎಂಬ ನಿರೀಕ್ಷೆ.

ಅಸ್ಸಾಂ ಮತದಾರರ ಅಂತಿಮ ಪಟ್ಟಿ ಬಿಡುಗಡೆ, 2.43 ಲಕ್ಷ ಹೆಸರುಗಳು ಡಿಲೀಟ್
ದೇಶ

ಅಸ್ಸಾಂ ಮತದಾರರ ಅಂತಿಮ ಪಟ್ಟಿ ಬಿಡುಗಡೆ, 2.43 ಲಕ್ಷ ಹೆಸರುಗಳು ಡಿಲೀಟ್

ಅಂತಿಮ ಮತದಾರರ ಪಟ್ಟಿಯಲ್ಲಿ ಸುಮಾರು 1.25 ಕೋಟಿ ಪುರುಷರು, 1.24 ಕೋಟಿ ಮಹಿಳೆಯರು ಮತ್ತು 343 ತೃತೀಯ ಲಿಂಗದ ಮತದಾರರಿದ್ದಾರೆ.

ಧರ್ಮ ಆಧರಿತ ಧ್ರುವೀಕರಣದತ್ತ ಅಸ್ಸಾಂ ಚುನಾವಣಾ ರಾಜಕಾರಣ (ನೇರ ನೋಟ)
ಅಂಕಣಗಳು

ಧರ್ಮ ಆಧರಿತ ಧ್ರುವೀಕರಣದತ್ತ ಅಸ್ಸಾಂ ಚುನಾವಣಾ ರಾಜಕಾರಣ (ನೇರ ನೋಟ)

ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಹಾಗೂ ಕಾಂಗ್ರೆಸ್‌ ಸಾರಥ್ಯದ ಮಹಾಜೋತ್‌ (ಮಹಾಮೈತ್ರಿಕೂಟ) ನಡುವೆಯೇ ನೇರ ಹಣಾಹಣಿ. ಪ್ರಾದೇಶಿಕ ಪಕ್ಷಗಳ ಕಾರುಬಾರು ಅಲ್ಪಸ್ವಲ್ಪ. ಅವುಗಳು ಬಿಜೆಪಿ-ಕಾಂಗ್ರೆಸ್‌ ಕಡೆ ಹರಿದು ಹಂಚಿವೆ.