ಬಾಲಿವುಡ್'ಸದ್ಯಕ್ಕೆ ಅಸ್ಸಾಂಗೆ ಬರಬೇಡಿ': ಅಮೀರ್ ಖಾನ್ ಗೆ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದೇಕೆ?
ಭಾರೀ ವಿರೋಧ, ಬಹಿಷ್ಕಾರದ ಬಳಿಕ ಬಿಡುಗಡೆಯಾಗಿರುವ ಬಾಲಿವುಡ್ ನಟ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾಗಿದ್ದ ಎಲ್ಲಾ ಅಡೆತಡೆ ನಿವಾರಣೆಯಾಗಿದ್ರೂ ಅಮೀರ್ ಖಾನ್ ಅವರಿಗೆ ಹಿನ್ನಡೆಯಾಗುತ್ತಿದೆ.