ವಿದೇಶನನ್ನ ಹೆಂಡತಿಯನ್ನು ಸಾಯಿಸಿದ್ದೇನೆ, ಆದರೆ ಅದು ಕೊಲೆಯಲ್ಲ: ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಮೂಲದ ವ್ಯಕ್ತಿ ತಪ್ಪೊಪ್ಪಿಗೆ!
ಕಳೆದ ವರ್ಷ ಡಿಸೆಂಬರ್ನಲ್ಲಿ ನಿಧನರಾದ ತನ್ನ ಪತ್ನಿ ಸುಪ್ರಿಯಾ ಠಾಕೂರ್ ಅವರ ಸಾವಿನ ಪ್ರಕರಣದ ಎರಡನೇ ವಿಚಾರಣೆಗೆ ಜನವರಿ 14 ರಂದು ಅಡಿಲೇಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ 42 ವರ್ಷದ ವಿಕ್ರಾಂತ್ ಠಾಕೂರ್ ಹಾಜರಾಗಿದ್ದರು.