ವಿದೇಶಆಕ್ಸ್ಫರ್ಡ್ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಶೇ.70ರಷ್ಟು ಪರಿಣಾಮಕಾರಿ: ಪ್ರಯೋಗ ವರದಿಯಲ್ಲಿ ಬಹಿರಂಗ
ಆಕ್ಸ್ಫರ್ಡ್ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ 70% ನಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ,. ಈ ಪ್ರಯೋಗಕ್ಕೆ ಒಳಪಟ್ಟವರು ಮೊದಲು ಅರ್ಧ ಡೋಸ್ ಪಡೆದಿದ್ದು ಅದರಲ್ಲಿ ಬಹುಪಾಲು 62% ಪ್ರಗತಿ ಕಂಡಿದ್ದಾರೆ. Lancet ನಲ್ಲಿ ಪ್ರಕಟವಾದ ಲೇಖನವು ಪ್ರಯೋಗದ ಪೂರ್ಣ ಅಂಕಿ ಅಂಶಗಳನ್ನು ದೃಢಪಡಿಸಿದೆ