ಅಸ್ಟ್ರಾಜೆನೆಕಾ

'ಯಾವುದೇ ಲಸಿಕೆಯ ಮೊದಲ ಆದ್ಯತೆ'...: CoviShield ಅಡ್ಡಪರಿಣಾಮ ವಿವಾದದ ನಡುವೆಯೇ Covaxin ಬಗ್ಗೆ Bharat Biotech ಹೇಳಿಕೆ!
ಕೋವಿಡ್-19 ಸಾಂಕ್ರಾಮಿಕದಿಂದ ಪಾರಾಗಲು ಪಡೆಯಲಾಗಿದ್ದ ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮಗಳುಂಟಾಗುತ್ತವೆ ಎಂಬ ವಿವಾದದ ನಡುವೆಯೇ ಭಾರತದಲ್ಲಿ ತಯಾರಾದ ಕೋವ್ಯಾಕ್ಸಿನ್ ಲಸಿಕೆಯ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ತನ್ನ ಲಸಿಕೆ ಸುರಕ್ಷತೆಯ ಕುರಿತು ಮೊದಲ ಬಾರಿಗೆ ಮಾಹಿತಿ ನೀಡಿದೆ.

ಕೋವಿಡ್-19: Covishield ಲಸಿಕೆ ಅಡ್ಡಪರಿಣಾಮ ಬೀರಬಹುದು.. ಆದರೆ..: AstraZeneca

ಕೋವಿಡ್-19: Covishield ಲಸಿಕೆ ಅಡ್ಡಪರಿಣಾಮ ಬೀರಬಹುದು.. ಆದರೆ..: AstraZeneca
ಕೋವಿಶೀಲ್ಡ್ (Covishield) ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬ್ರಿಟೀಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ಒಪ್ಪಿಕೊಂಡಿದೆ.

