ದೇಶConfession: ಭಾರತದ 'ಫೆರಾರಿ ಕಾರಿಗೆ ಪಾಕ್ ಡಂಪ್ ಟ್ರಕ್' ಗುದ್ದಿದ್ದರೆ ಏನಾಗುತ್ತದೆ?; ಮುನೀರ್ ವಿಲಕ್ಷಣ ಹೇಳಿಕೆಗೆ ರಾಜನಾಥ್ ಸಿಂಗ್ ಲೇವಡಿ
ಎರಡು ದೇಶಗಳು ಒಂದೇ ಅವಧಿಯಲ್ಲಿ ಸ್ವಾತಂತ್ರ್ಯ ಗಳಿಸಿದ್ದು, ಒಂದು ದೇಶವು ಕಠಿಣ ಪರಿಶ್ರಮ, ಸುಭದ್ರ ನೀತಿಗಳು ಮತ್ತು ದೂರದೃಷ್ಟಿಯಿಂದ ಫೆರಾರಿಯಂತಹ ಆರ್ಥಿಕತೆಯನ್ನು ನಿರ್ಮಿಸಿದರೆ, ಇನ್ನೊಂದು ದೇಶ ಡಂಪರ್ ಸ್ಥಿತಿಯಲ್ಲಿದೆ