ದೇಶರಾಮಾಯಣ ಹಬ್ಬ, ಖಾದಿ ಜಾಕೆಟ್, ರಾಮಾಯಣ ಸ್ಟ್ಯಾಂಪ್; ಗಣರಾಜ್ಯೋತ್ಸವಕ್ಕೆ ಭಾರತದ ಭಾರಿ ಸಿದ್ಧತೆ!
ಅಸಿಯಾನ್ ನಾಯಕರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಭರದ ಸಿದ್ಧತೆ ನಡೆಸಿದ್ದು, ವಿಶ್ವನಾಯಕರು ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮದಲ್ಲಿ ಪ್ರಾಚೀನ ಭಾರತದ ಮಹಾಕಾವ್ಯ 'ರಾಮಾಯಣ' ಅನಾವರಣಗೊಳಿಸಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ.