ಬಾಲಿವುಡ್Live Show: ಶಿಖರ್ ಧವನ್ ಮುಂದೆ ರಜತ್ ದಲಾಲ್-ಅಸಿಮ್ ರಿಯಾಜ್ ಹೊಡೆದಾಟ; ಗಬ್ಬರ್ ಘರ್ಜನೆಗೂ ನಿಲ್ಲದ ಜಗಳ, Video!
ಕ್ರಿಕೆಟ್ನಿಂದ ನಿವೃತ್ತರಾದ ನಂತರ ಶಿಖರ್ ಧವನ್ ಅನೇಕ ವಿಭಿನ್ನ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಟಿವಿ ತಾರೆಯರ ನಡುವಿನ ಜಗಳವನ್ನು ಸಹ ಪರಿಹರಿಸಬೇಕಾಗುತ್ತದೆ ಎಂದು ಗಬ್ಬರ್ ತನ್ನ ಕನಸಿನಲ್ಲಿಯೂ ಸಹ ಊಹಿಸಿರಲಿಲ್ಲ.