ವಿದೇಶಬಿಪಿನ್ ರಾವತ್ ಬೇಜವಾಬ್ದಾರಿಯುತ ಹೇಳಿಕೆ, ಯುದ್ಧಕ್ಕೆ ಪ್ರಚೋದನೆ- ಪಾಕಿಸ್ತಾನ ಸೇನೆ
ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪದೇ ಪದೇ ಬೇಜವಾಬ್ದಾರಿಯುತ ಹಾಗೂ ಪ್ರಾದೇಶಿಕ ಶಾಂತಿಗೆ ಭಂಗ ತರುವಂತಹ ಹೇಳಿಕೆ ನೀಡುವ ಮೂಲಕ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪಾಕಿಸ್ತಾನ ಸೇನೆ ಆರೋಪಿಸಿದೆ.