ವಿದೇಶಪಾಕಿಸ್ತಾನ ಶೇ.4 ರಷ್ಟು ಹಿಂದೂಗಳನ್ನು ಸಹಿಸಿಕೊಳ್ತಿದೆ: ಪಾಕ್ ಅಧ್ಯಕ್ಷ 10% Zardari ಉದ್ಧಟತನದ ಹೇಳಿಕೆ
ಪಾಕಿಸ್ತಾನ ಅಂಕಿಅಂಶಗಳ ಬ್ಯೂರೋ ಪ್ರಕಾರ, ದೇಶದಲ್ಲಿ 52.1 ಲಕ್ಷ ಹಿಂದೂಗಳಿದ್ದರು. ಈ ಅಂಕಿ ಅಂಶವು "ಹಿಂದೂ ಜಾತಿ" ಎಂದು ದಾಖಲಾಗಿರುವ 38.68 ಲಕ್ಷ ಜನರನ್ನು ಮತ್ತು ಪರಿಶಿಷ್ಟ ಜಾತಿ ಎಂದು ದಾಖಲಾಗಿರುವ 13.49 ಲಕ್ಷ ಜನರನ್ನು ಒಟ್ಟುಗೂಡಿಸುತ್ತದೆ.