ಅಸಾರಾಂ ಬಾಪೂ ಅತ್ಯಾಚಾರ ಪ್ರಕರಣದ ಸಾಕ್ಷಿಗಳ ಕೊಲೆ ಹಾಗೂ ಹಲ್ಲೆಗೆ ಸಂಬಂಧಪಟ್ಟಂತೆ ಅಹಮದಾಬಾದ್ ಪೊಲೀಸರು ಬೆಂಗಳೂರಿನ ದಂಪತಿಯನ್ನು ಬಂಧಿಸಿದ್ದಾರೆ...