ರಾಜ್ಯಹೃದಯ 'ಸ್ಪರ್ಶಿ' ಪರಿಸ್ಥಿತಿ: ಕಣ್ಣಿನ ದೃಷ್ಟಿ ಸಮಸ್ಯೆ ಇರುವವರಿಗೆ ಕೋವಿಡ್-19 ನಿಂದಾದ ಅನನುಕೂಲಗಳು
ಮನುಕುಲ ಪರಸ್ಪರ ಸ್ಪರ್ಶಿಸುವುದಕ್ಕೂ ಹಿಂದೆ ಮುಂದೆ ಯೋಚಿಸುವಂತಹ ಪರಿಸ್ಥಿತಿ ತಂದೊಡ್ಡಿರುವ ಕೋವಿಡ್-19 ನಿಂದಾಗಿ ಜೀವನ ಶೈಲಿ ಬದಲಾಗಿದೆ. ಇದು ಕಣ್ಣಿನ ಸಮಸ್ಯೆ ಎದುರಿಸುತ್ತಿರುವವರಿಗೆ ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ.