ರಾಜ್ಯ100 ರೂ ಕೇಳಿದ್ರೆ 500 ಕೊಡುತ್ತೆ ಈ ಎಟಿಎಂ, ಬರೊಬ್ಬರಿ 1.50 ಲಕ್ಷ ರೂ ಹೆಚ್ಚುವರಿ ಹಣ ಪಡೆದ ಗ್ರಾಹಕರು!
ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಅಚ್ಚರಿಯೊಂದು ನಡೆದಿದೆ ಎಟಿಎಂವೊಂದರಲ್ಲಿ 100 ರೂಪಾಯಿಗೆ 500 ಮುಖಬೆಲೆಯ ನೋಟು ಗಳು ಬಂದಿದ್ದು, ಹಣ ಪಡೆಯಲು ಜನರು ಮುಗಿಬಿದ್ದ ಘಟನೆ ಬೆಳಕಿಗೆ ಬಂದಿದೆ.