ರಾಜ್ಯಇಂಧನ ವ್ಯವಸ್ಥೆಯ ಅಸಮರ್ಥ ನಿರ್ವಹಣೆ- ಮೋದಿ ನಿರ್ಮಿತ ವಿಪತ್ತು: 5 ಲಕ್ಷ ಆಟೋ ಚಾಲಕರ ಜೀವನ ಸರ್ವನಾಶ; ಕಾಂಗ್ರೆಸ್ ಖಂಡನೆ
ಐದು ಲಕ್ಷಕ್ಕೂ ಹೆಚ್ಚು ಆಟೋ ಚಾಲಕರು ಮತ್ತು ಲಕ್ಷಾಂತರ ಸಣ್ಣ ಹೋಟೆಲ್ ಮಾಲೀಕರು, ಮಾರಾಟಗಾರರು ಮತ್ತು ವಿತರಣಾ ಕಾರ್ಮಿಕರು ತೀವ್ರ ಬೆಲೆ ಏರಿಕೆ, ಪೂರೈಕೆ ಕೊರತೆ ಮತ್ತು ಕೇಂದ್ರದ ಆಡಳಿತಾತ್ಮಕ ವೈಫಲ್ಯದಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ