ದೇಶಲೋಕಸಭೆ, ರಾಜ್ಯಸಭೆಯಲ್ಲಿ ಇನ್ಮುಂದೆ 'ಡ್ರಾಮ', 'ಹಿಪೊಕ್ರೆಸಿ', 'ಜೂಮ್ಲಾ ಜೀವಿ', 'ಕರಪ್ಟ್' ನಂತಹ ಪದಬಳಕೆ ಅಸಂಸದೀಯ!
'ಜುಮ್ಲಜೀವಿ', ಬಾಲ್ ಬುದ್ಧಿ, ಕೋವಿಡ್ ಸ್ಪ್ರೆಡರ್, ಸ್ನೂಪ್ ಗೇಟ್ ನಂತಹ ಶಬ್ದಗಳು ಹಾಗೆಯೇ ಸಾಮಾನ್ಯವಾಗಿ ಬಳಕೆ ಮಾಡುವ ಅಶೇಮ್ಡ್, ಅಬ್ಯೂಸ್ಡ್, ಬಿಟ್ರೇಯ್ಡ್ , ಕರಪ್ಟ್, ಡ್ರಾಮಾ, ಹೈಪೊಕ್ರಸಿ, ಇನ್ಕಾಪಿಟೆಂಟ್ ಶಬ್ದಗಳನ್ನು ಇನ್ನು ಮುಂದೆ ಸಂಸದರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಳಸುವಂತಿಲ್ಲ.