ವಾಣಿಜ್ಯಏರ್ ಇಂಡಿಯಾ ಬಂದ್ ವದಂತಿ ಆಧಾರ ರಹಿತ: ಸಿಎಂಡಿ ಅಶ್ವಿನಿ ಲೋಹಾನಿ
ಸುಮಾರು 80 ಸಾವಿರ ಕೋಟಿ ರೂ. ಸಾಲದೊಂದಿಗೆ ಭಾರೀ ನಷ್ಟದ ಸುಳಿಗೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮುಚ್ಚಲಿದೆ ಎಂಬ ವದಂತಿಗಳು ಆಧಾರ ರಹಿತ ಎಂದು ಏರ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಅಶ್ವಿನಿ ಲೋಹಾನಿ ಅವರು ಹೇಳಿದ್ದಾರೆ.