ಮಹಿಳಾ ಸಾಕ್ಷರತೆ ಮತ್ತು ಸಬಲೀಕರಣಕ್ಕಾಗಿ ಗದಗದ ಅಶ್ವಿನಿ ದೊಡ್ಡಲಿಂಗಣ್ಣನವರ್ ಎಂಬುವರು ಲೆನೆವೋದ ನ್ಯೂ ರಿಯಾಲಿಟಿ, ಟೆನ್ ವುಮೆನ್, ಒನ್ ವರ್ಲ್ಡ್ ನಲ್ಲಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದಾರೆ.