ಅಶ್ವಿನಿ ಕುಮಾರ್ ಚೌಬೇ

ಸೋಂಕಿತ ವ್ಯಕ್ತಿ 10-15 ನಿಮಿಷ ಬಿಸಿಲಿನಲ್ಲಿ ಕುಳಿತರೆ ಸಾಕು, ವೈರಸ್ ತಾನಾಗೇ ಸಾಯುತ್ತದೆ: ಕೇಂದ್ರ ಸಚಿವ
ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಬಿಸಿಲಿನಲ್ಲಿ 10-15 ನಿಮಿಷ ಕುಳಿತರ ಸಾಕು, ವೈರಸ್ ತಾನಾಗಿಯೇ ಸಾಯುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೇ ಅವರು ಹೇಳಿದ್ದಾರೆ.

ಸೋನಿಯಾ ಗಾಂಧಿಯನ್ನು ರಾಕ್ಷಸಿ ಪೂತನಿಗೆ ಹೋಲಿಸಿದ ಬಿಜೆಪಿ ಸಂಸದ
ಬಿಜೆಪಿ ಸಂಸದ ಅಶ್ವಿನಿ ಕುಮಾರ್, ಸೋನಿಯಾ ಗಾಂಧಿ ಅವರನ್ನು ಪೌರಾಣಿಕ ಕಥೆಗಳಲ್ಲಿ ಬರುವ ರಾಕ್ಷಸಿ ಪೂತನಿಗೆ ಹೋಲಿಸಿದ್ದಾರೆ.

