ಭಕ್ತಿ-ಜ್ಯೋತಿಷ್ಯಧ್ಯಾನ, ಅಧ್ಯಾತ್ಮ ಸಿದ್ಧಿಗೆ ಪ್ರಶಸ್ತವಾಗಿರುವ ಅಶ್ವತ್ಥ ವೃಕ್ಷ ಹಿಂದಿನ ರಹಸ್ಯ
ಬಿಲ್ವಪತ್ರೆ ಶಿವನಿಗೆ, ತುಳಸಿ ವಿಷ್ಣುವಿಗೆ, ಗರಿಕೆ ಗಣಪತಿಗೆ ಪ್ರಿಯವಾಗಿರುವಂತೆ ಅಶ್ವತ್ಥ ವೃಕ್ಷ ನವಗ್ರಹಗಳ ಪೈಕಿ ಗುರು ಗ್ರಹಕ್ಕೆ ಸಂಬಂಧಿಸಿದ ವೃಕ್ಷವಾಗಿದೆ. ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಪುತ್ರ...