ರಾಜ್ಯಬೆಂಗಳೂರು: ಪತ್ನಿಯ ಅಶ್ಲೀಲ ಫೋಟೋ, ಮೊಬೈಲ್ ನಂಬರ್ ಡೇಟಿಂಗ್ ವೆಬ್'ಸೈಟ್ ಗೆ ಹಾಕಿದ್ದ ಪತಿ ಬಂಧನ
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತಿಯೊಬ್ಬ ಪತ್ನಿಯ ಮೇಲಿನ ದ್ವೇ,ಕ್ಕೆ ಪತ್ನಿಯ ಅಶ್ಲೀಲ ಫೋಟೋ ಹಾಗೂ ಮೊಬೈಲ್ ಸಂಖ್ಯೆಯನ್ನು ಡೇಟಿಂಗ್ ವೆಬ್'ಸೈಟ್'ನಲ್ಲಿ ಹಾಕಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ...