ನಿಮ್ಮ ವೈಬ್ಸೈಟ್ ನೋಡಿದರೆ ಬರೀ ಅಶ್ಲೀಲ ಜಾಹೀರಾತುಗಳೆ ಕಾಣಿಸುತ್ತಿವೆ. ನೋಡುವುದಕ್ಕೆ ಅಸಹ್ಯ ಹಾಗೂ ಮುಜುಗರವಾಗುತ್ತಿದ್ದು ಕೂಡಲೇ ಇದನ್ನು ಸರಿಪಡಿಸಿ ಎಂದು ಭಾರತೀಯ ರೈಲ್ವೆ ಇಲಾಖೆಗೆ...