ಪ್ರಧಾನ ಸುದ್ದಿಮಾಜಿ ಸಿಎಂ ಚವ್ಹಾಣ್ ತನಿಖೆಗೆ ಅನುಮತಿ ಕೋರಿದ ಸಿಬಿಐ
ಬಹುಕೋಟಿ ಆದರ್ಶ ಗೃಹ ನಿರ್ಮಾಣ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಸಿಬಿಐ ಅಧಿಕಾರಿಗಳು ಮಹಾರಾಷ್ಟ್ರ ಸರ್ಕಾರದ ಅನುಮತಿ ಕೋರಿದ್ದಾರೆ...