ಸಿನಿಮಾ ಸುದ್ದಿSingapore Sivaji: ನೃತ್ಯ ಕಾರ್ಯಕ್ರಮ ಮಾಡುತ್ತಿದ್ದಾಗಲೇ ವೇದಿಕೆ ಮೇಲೆ ಕುಸಿದು ಸಾವನ್ನಪ್ಪಿದ Sivaji Ganesan ತದ್ರೂಪಿ ನಟ! Video viral
ಸಿಂಗಾಪುರದಲ್ಲಿ ನಡೆಯುತ್ತಿದ್ದ ಹುಟ್ಟುಹಬ್ಬದ ಸಂತೋಷ ಕೂಟವೊಂದರಲ್ಲಿ ಅಶೋಕನ್ ಮುನಿಯಾಂಡಿ ಅಲಿಯಾಸ್ ಸಿಂಗಾಪುರ ಶಿವಾಜಿ ಸಹ ಕಲಾವಿದೆಯೊಂದಿಗೆ ಪ್ರದರ್ಶನ ನೀಡುತ್ತಿದ್ದರು.