ದೇಶ'ಕಾಕ್ರೋಚ್ಗಳನ್ನು ಎದುರಿಸಲು ಸಿದ್ಧರಾಗಿ!'; ಎಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳಲಾಗುವುದು: ಕೇಂದ್ರಕ್ಕೆ CJP ಎಚ್ಚರಿಕೆ
ಸೆಪ್ಟೆಂಬರ್ 5 ರಂದು ನಡೆಯಲಿರುವ ಪ್ರತಿಭಟನಾ ಮೆರವಣಿಗೆ ಬಗ್ಗೆ ಸಿಜೆಪಿ ಈ ಮೊದಲೇ ಘೋಷಣೆ ಮಾಡಿದ್ದು, ಈ ಮೆರವಣಿಗೆಯು ಇಂಡಿಯಾ ಗೇಟ್ನಿಂದ ಆರಂಭವಾಗಿ ನವದೆಹಲಿ ಪೊಲೀಸ್ ಪ್ರಧಾನ ಕಚೇರಿಯತ್ತ ಸಾಗಲಿದೆ.